Call Us Now: +91 91412 69230

ರಚನಾ ಪ್ರಶಸ್ತಿ 2023

It was in the year 1998 that Catholic businessmen, agriculturists and professionals formed Rachana, with an objective of encouraging youth to take up entrepreneurship, for training them in investment and for supporting them with technical backup. In the last 25 years Rachana has worked to achieve its goals and has trained youth through Rachana Entrepreneur Development Cell. Rachana has recognized the successful entrepreneurs, professionals, agriculturists, NRI entrepreneurs and women who have achieved in their distinctive field and brought them into limelight, more so that their example may be emulated by the young and the upcoming.

Rachana takes pride in announcing the names of awardees for the year 2023

Agriculturist – Mr Leo Fernandes
Entrepreneur – Mr Jerry Vincent Dias
Professional – Sr. Dr. Gladys Menezes
NRI Entrepreneur – Mr Michael D’Souza
Outstanding Woman – Dr Laveena M. Noronha

The award ceremony will be held on Sunday, January 15, 2023 at 6 pm at Air-conditioned Milagres Auditorium, Mangaluru. The futction will be presided over by Rt. Rev. Dr. Peter Paul Saldanha, Bishop of Mangalore. Mr Sanjay D’Souza, Sr. Executive Vice-President, HDFC Bank will be the Chief Guest.

Members Present at the Press Meet:
Mr Vincent Cutinha – President
CA Rudolph Rodrigues – Convener
Mrs Lavina Monteiro – Secretary
Mrs Eulalia Maria D’Souza – Treasurer
Mr Louis J. Pinto – Organiser

Press Conference, on December 08, 2023, at 12.30 at the Canara club, Mangalore

1998ರಲ್ಲಿ ಕಥೊಲಿಕ್ ಉದ್ಯಮಿಗಳು, ವೃತ್ತಿಪರರು ಹಾಗೂ ಕೃಷಿಕರು ಒಟ್ಟಾಗಿ ಸೇರಿ ಆರಂಭಿಸಿದ ರಚನಾ ಸಂಸ್ಥೆಯು ತನ್ನ ಮೂಲ ಆಶಯವಾದ ಕಥೊಲಿಕ್ ಯುವಜನರಿಗೆ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ತರಬೇತಿ, ಬಂಡವಾಳ ಜೋಡಿಸುವಿಕೆ, ತಾಂತ್ರಿಕ ಸಹಕಾರ ನೀಡುವುದರ ಜೊತೆಗೆ ಸಂಸ್ಥೆಯ ಸದಸ್ಯರಲ್ಲಿ ಸಹಕಾರ ಹಾಗೂ ಸಂಬಂಧವನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಾ ಬಂದಿದೆ.ಇದಕ್ಕೆ ಪೂರಕವಾಗಿ ರಚನಾ ಉದ್ಯಮ ತರಬೇತಿ ವಿಭಾಗವನ್ನು ಆರಂಭಿಸಿ ಕಳೆದ ಕೆಲವು ವರ್ಷಗಳಿಂದ ಹಲವು ಯುವ ಜನರಿಗೆ ತರಬೇತಿಯನ್ನು ನೀಡಲಾಗಿದೆ.


ಕ್ರೈಸ್ತ ಕಥೊಲಿಕ್ ಸಮಾಜದ ಯಶಸ್ವಿ ಉದ್ಯಮಿಗಳು, ವೃತ್ತಿಪರರು, ಕೃಷಿಕರು, ಅನಿವಾಸಿ ಭಾರತೀಯರು ಹಾಗೂ ಸಾಧಕ ಮಹಿಳೆಯರನ್ನು ಗುರುತಿಸಿ ಪ್ರತಿಷ್ಠಿತ ರಚನಾ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಕಳೆದ ಬಾರಿಯಂತೆ ಈ ಬಾರಿಯೂ ಸುಮಾರು 25 ಜ್ಯೂರಿ ಸದಸ್ಯರನ್ನೊಳಗೊಂಡ ಸಮಿತಿಯು ಪರಿಶೀಲನೆ ನಡೆಸಿ ಈ ಕೆಳಗಿನ ವ್ಯಕ್ತಿಗಳನ್ನು 2023ನೇ ಸಾಲಿನ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ:


ರಚನಾ ಕೃಷಿಕ – ಶ್ರೀ ಲಿಯೋ ಫೆರ್ನಾಂಡಿಸ್
ರಚನಾ ಉದ್ಯಮಿ – ಶ್ರೀ ಜೆರಿ ವಿನ್ಸೆಂಟ್ ಡಾಯಸ್
ರಚನಾ ವೃತ್ತಿಪರ – ಸಿ. ಡಾ. ಗ್ಲ್ಯಾಡಿಸ್ ಮಿನೇಜಸ್
ರಚನಾ ಅನಿವಾಸಿ ಉದ್ಯಮಿ – ಶ್ರೀ ಮೈಕಲ್ ಡಿಸೋಜಾ
ರಚನಾ ಮಹಿಳಾ ಸಾಧಕಿ – ಡಾ. ಲವೀನಾ ಎಂ. ನೊರೊನ್ಹಾ


ಪ್ರಶಸ್ತಿ ಪ್ರದಾನ ಕಾರ್ಯಕ್ರಮವು 2023ರ ಜನವರಿ 15 ರಂದು ಭಾನುವಾರ ಸಂಜೆ 6.00 ಗಂಟೆಗೆ ಮಂಗಳೂರಿನ ಮಿಲಾಗ್ರಿಸ್ ಹವಾನಿಯಂತ್ರಿತ ಸಭಾಭವನದಲ್ಲಿ, ಮಂಗಳೂರಿನ ಬಿಷಪ್ ಅತೀ ಡಾ| ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಶ್ರೀ ಸಂಜಯ್ ಡಿಸೋಜ, ಸೀನಿಯರ್ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್, ಎಚ್‍ಎಫ್‍ಡಿಸಿ ಬ್ಯಾಂಕ್ – ಇವರು ಮುಖ್ಯ ಅತಿಥಿಯಾಗಿ ಆಗಮಿಸಲಿರುವರು.

ಪತ್ರಿಕಾಗೋಷ್ಠಿಯಲ್ಲಿ:
ಶ್ರೀ ವಿನ್ಸೆಂಟ್ ಕುಟಿನ್ಹಾ – ಅಧ್ಯಕ್ಷರು
ಶ್ರೀ ರುಡೋಲ್ಫ್ ರೊಡ್ರಿಗಸ್ – ಸಂಚಾಲಕರು
ಶ್ರೀಮತಿ ಲವೀನಾ ಮೊಂತೇರೊ – ಕಾರ್ಯದರ್ಶಿ
ಶ್ರೀಮತಿ ಯುಲಾಲಿಯಾ ಡಿಸೋಜಾ – ಖಜಾಂಚಿ
ಶ್ರೀ ಲುವಿಸ್ ಜೆ. ಪಿಂಟೊ – ಸಂಘಟಕರು
ಹಾಜರಿದ್ದರು.

ಕೆನರಾ ಕ್ಲಬ್, ಮಂಗಳೂರು, ಡಿಸೆಂಬರ್ 8, 2023, ಮಧ್ಯಾಹ್ನ 12.30 ಗಂಟೆಗೆ

Leave a comment

Your email address will not be published. Required fields are marked *