The Rachana Awards 2018

Press Release
RACHANA AWARDS 2018
RACHANA Catholic Chamber of Commerce and Industry, Mangalore calls for nominations and applications from individual excelling in their respective fields and eligible for the under mentioned RACHANA AWARDS for the year 2018. The Candidates should be origins of the Catholic Diocese of Mangalore and may be presently residing / working in any part of the world.

1. Agriculture / Plantation – ‘Agriculturist of the year’
2. Business / Industry – ‘Entrepreneur of the year’
3. Profession : Doctor, Advocate, Architect, Chartered Accountant – ‘Professional of the year’
4. Non Resident Indian Business / Industry – ‘NRI of the year’
5. ‘The outstanding woman of the year’

Each award comprises of a Title, Citation, Memento and Felicitation.

The nomination / application along with a passport size photograph may be mailed to :
The President, RACHANA, Pio Mall, 1st Floor, Jail Road, Bejai, Mangalore – 575 004
Email : rachanamangalore@gmail.com 
On or before : 30.04.2018

The applications will be scrutinised in detail and verified by 5 selection committees, each comprising by 5 members. The Juries Committee will select the awardees after several rounds of deliberations and discussions based on merit.

The RACHANA AWARDS ceremony will be held on 18th November 2018 at Milagres Jubilee Hall, Mangalore. The Awards will be presented at a function for the purpose in the presence of renowned Dignitaries.

The recipient of award need to be personally present at the RACHANA AWARD Ceremony.

For further information / clarifications in this regard please contact RACHANA office between 10 a.m. to 5.30 p.m. Telephone No. : 0824 – 2981888

 


AUSTIN J. PERES
CONVENOR - RACHANA AWARDS

 

JOACHIM STANY ALVARES
PRESIDENT – RACHANA

 

ಪತ್ರಿಕಾ ಪ್ರಕಟಣೆ
ರಚನಾ ಪ್ರಶಸ್ತಿಗಳಿಗೆ – ಅರ್ಜಿ ಆಹ್ವಾನ

 

ರಚನಾ, ಕಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ವತಿಯಿಂದ 2018 ನೇ ಸಾಲಿಗೆ ನೀಡಲಾಗುವ ಪ್ರಶಸ್ತಿಗಳಿಗೆ ಮಂಗಳೂರು ಮೂಲದ ಕಥೊಲಿಕ ಕ್ರೈಸ್ತ ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿದೆ.


1. ಕೃಷಿ ವಿಭಾಗ – ‘ವರ್ಷದ ಕೃಷಿಕ’
2. ಉದ್ಯಮ/ವ್ಯಾಪಾರ – ‘ವರ್ಷದ ಉದ್ಯಮಿ’
3. ವೃತ್ತಿ – ವೈದ್ಯ ವಕೀಲ, ಇಂಜಿನಿಯರ್ ಚಾಟರ್ಡ್ ಎಕಾಂವ್ಟೆಂಟ್ – ‘ವರ್ಷದ ವೃತ್ತಿಪರ’
4. ಅನಿವಾಸಿ – ‘ವರ್ಷದ ಉದ್ಯಮಿ / ವೃತ್ತಿಪರ’
5. ವರ್ಷದ ‘ವಿಶೇಷ ಸ್ತ್ರೀ ಪ್ರಶಸ್ತಿ’

ಈ ಐದು ಕ್ಷೇತ್ರಗಳಲ್ಲಿ ಪ್ರಶಸ್ತಿಗಳನ್ನು ಸಾರ್ವಜನಿಕ ಸಮಾರಂಭದಲ್ಲಿ ಬಿರುದು, ಸನ್ಮಾನ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಗುವುದು.

2018 ನವೆಂಬರ್ 18 ರಂದು ಮಿಲಾಗ್ರಿಸ್ ಸಭಾಂಗಣದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರು ಸ್ವತಃ ಪ್ರಶಸ್ತಿ ಸ್ವೀಕರಿಸಲು ಹಾಜರಿರಬೇಕು.

ಇತ್ತೀಚಿನ ಎರಡು ಭಾವಚಿತ್ರಗಳೊಡನೆ ಸಾಧಕರ ಎಲ್ಲಾ ವಿವರಗಳನ್ನು 30.04.2018 ರ ಒಳಗೆ ಕಳುಹಿಸಬೇಕಾದ ವಿಳಾಸ:- ಅಧ್ಯಕ್ಷರು, ರಚನಾ, ಪಿಯೋ ಮಾಲ್, ಪ್ರಥಮ ಮಹಡಿ, ಜೈಲು ರಸ್ತೆ, ಬಿಜಯ್, ಮಂಗಳೂರು – 575 004. ಇಮೇಯ್ಲ್ : rachanamangalore@gmail.com 

ಹೆಚ್ಚಿನ ಮಾಹಿತಿಗಾಗಿ : 0824 – 2981888 ಸಂಪರ್ಕಿಸಲು ಕೋರಲಾಗಿದೆ.

 


ಆಸ್ಟಿನ್ ಜೆ. ಪೆರಿಸ್ , ಜೋಕಿಮ್ ಸ್ಟ್ಯಾನಿ ಅಲ್ವಾರಿಸ್,
ಸಂಚಾಲಕರು – ರಚನಾ ಪ್ರಶಸ್ತಿ ಅಧ್ಯಕ್ಷರು - ರಚನಾ

 

 

 

ಪತ್ರಿಕಾ ಪ್ರಕಟಣ್
ರಚನಾ ಪ್ರಶಸ್ತ್ಯೊ - ನಾಮ್‍ಪತ್ರ್/ಅರ್ಜಿ ಆಪವ್ಣೆಂ

ರಚನಾ, ಕಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ, 2018 ವರ್ಸಾಕ್ ಮಂಗ್ಳುರ್ ದಿಯೆಸೆಜ್ ಮೂಳಾಚ್ಯಾ, ತಾಂತಾಂಚ್ಯಾ ಶ್ಹೆತಾಂತ್ ಶಾತಿ-ಸಾಮರ್ತಿ ದಾಕವ್ನ್ ಸಾಧನ್ ಕೆಲ್ಲ್ಯಾ ಕಥೊಲಿಕಾಂಕ್ ಪ್ರಶಸ್ತಿ ದೀವ್ನ್ ಮಾನ್ ಕರುಂಕ್ ನಾಂವ್ ಪತ್ರಾಂ / ಅಜ್ರ್ಯೊ ಆಪಯ್ತಾ. ಹ್ಯಾ ಸಕಯ್ಲ್ ದಾಕಯಿಲ್ಲ್ಯಾ ಪಾಂಚ್ ವಿಭಾಗಾಂನಿಂ ಪ್ರಶಸ್ತ್ಯೊ ಪ್ರದಾನ್ ಜಾತಲ್ಯೊ.

ಕೃಷಿ / ವೆವಸಾಯ್ – ‘ವರ್ಸಾಚೊ ಕೃಷಿಕ್’
ಉದ್ಯಮ್ / ವೆಪಾರ್ – ‘ವರ್ಸಾಚೊ ಉದ್ಯಮಿ’
ವೃತ್ತಿ – ವಯ್ಜ್, ವಕೀಲ್, ಇಜ್ನೆರ್, ಚಾಟರ್ಡ್ ಎಕಾಂವ್ಟೆಂಟ್ – ‘ವರ್ಸಾಚೊ ವೃತ್ತಿಪರ್’
ಅನಿವಾಸಿ ‘ವರ್ಸಾಚೊ ಉದ್ಯಮಿ / ವೃತ್ತಿಪರ್’
ವರ್ಸಾಚಿ ‘ವಿಶೇಸ್ ಸ್ತ್ರೀ ಪ್ರಶಸ್ತಿ’
ಪ್ರಶಸ್ತಿ - ಬಿರುದ್, ಮಾನ್‍ಪತ್ರ್, ಯಾದಿಸ್ತಿಕಾ, ಪರ್ಗಟ್ ಸನ್ಮಾನ್ ಆಟಾಪ್ತಾ.

ಶಿಫಾರಸ್ ವಾ ನಾಮ್‍ಸೂಚಿ ಅಜ್ರ್ಯೊ – ತಸ್ವಿರೆ ಸಂಗಿಂ : ಅಧ್ಯಕ್ಷ್, ರಚನಾ, ಪಿಯೋ ಮಾಲ್, ಪಯ್ಲೆಂ ಅಂತಸ್ತ್, ಜೈಲ್ ರಸ್ತೊ, ಬಿಜೈ, ಮಂಗ್ಳುರ್–575 004, ಇಮೇಯ್ಲ್: rachanamangalore@gmail.com, ವಿಳಾಸಾಕ್ ಪಾವೊಂಕ್ ನಿಮಾಣ ತಾರಿಕ್ 30.04.2018.

ವರಯ್ಣಾರಾಂಚಿ ಮಂಡಳಿ ಶಿಫಾರಸ್ / ನಾಂವ್ ಸೂಚಿತ್ ಅಜ್ರ್ಯೊ ತಜ್ವೀಜ್ ಕರ್ತಲಿ ಆನಿ ಫಾವೊ ಅಸ್ಲಲ್ಯಾಂಕ್ 5 ಪ್ರಶಸ್ತೆಂ ಖಾತಿರ್ ವಿಂಚ್ತಲಿ. ಹ್ಯೆ ಮಂಡಳೆಂತ್ 25 ಶಾತಿವಂತ್ ನಿಷ್ಪಕ್ಶ್ ವ್ಯಕ್ತಿ ಜ್ಯೂರಿ ಮೆಂಬರ್ ಜಾವ್ನ್ ಆಸ್ತಲೆ.

2018 ನವೆಂಬರ್ 18 ತಾರ್ಕೆರ್ ಆಯ್ತಾರಾ ಸಾಂಜೆರ್ 6.30 ವೊರಾರ್, ಮಿಲಾಗ್ರಿಸ್ ಜ್ಯುಬಿಲಿ ಹಾಲ್, ಮಂಗ್ಳುರ್ ಹಾಂಗಾಸರ್ ಮಂಗ್ಳುರ್ ಸಮಾಜೆಂತ್ಲ್ಯಾ ಗಣ್ಯ್ ವ್ಯಕ್ತಿಂಚ್ಯಾ ಹಾಜ್ರೆಂತ್ ‘ರಚನಾ ಪ್ರಶಸ್ತ್ಯೊ’ ದಬಾಜಾನ್ ಪ್ರದಾನ್ ಜಾತಲ್ಯೊ.

ರಚನಾ ಪ್ರಶಸ್ತಿ ಜಿಕ್‍ಲ್ಲ್ಯಾ ವ್ಯಕ್ತಿನ್ ಪ್ರಶಸ್ತಿ ಪ್ರದಾನ್ ಸಂಭ್ರಮಾಂತ್ ಖುದ್ದ್ ಹಾಜರ್ ಆಸುಂಕ್ ಜಾಯ್.

‘ರಚನಾ ಪ್ರಶಸ್ತಿ’ ವಿಶಿಂ ಚಡಿತ್ ಮಾಹೆತ್ ಆನಿ ವಿವರಾಕ್ ಸಕಾಳಿಂ 10 ಥಾವ್ನ್ ಸಾಂಜೆರ್ 5.30 ವೊರಾಂ ಪರ್ಯಾಂತ್ ರಚನಾ ದಫ್ತರಾಚೊ ಫೋನ್ ಸಂಖೊ : 0824–2981888 ಹಾಕಾ ಸಂಪರ್ಕ್ ಕರುಂಕ್ ಪ್ರಕಟ್ಣೆಂತ್ ಕಳಯ್ಲಾಂ.


ಆಸ್ಟಿನ್ ಜೆ. ಪೆರಿಸ್ ಜೋಕಿಮ್ ಸ್ಟ್ಯಾನಿ ಅಲ್ವಾರಿಸ್
ಸಂಚಾಲಕ್ – ರಚನಾ ಪ್ರಶಸ್ತ್ಯೊ ಅಧ್ಯಕ್ಷ್ – ರಚನಾ